ಸುದ್ದಿ ಸಂಕ್ಷಿಪ್ತ

ಉಚಿತ ಟ್ಯಾಲಿ ಕಂಪ್ಯೂಟರ್ ತರಬೇತಿ : ಅರ್ಜಿ ಆಹ್ವಾನ

ಮೈಸೂರು,ಫೆ.5 : ಎನ್.ಐಸಿಟಿ ಕಂಪ್ಯೂಟರ್ ಎಜುಕೇಷನ್ ನಿಂದ ಉಚಿತ ಟ್ಯಾಲಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ.

ಆಸಕ್ತ ವಿದ್ಯಾರ್ಥಿಗಳು ಫೆ.8ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ವಿಳಾಸ ಎನ್.ಐ.ಸಿ.ಟಿ. ಕಂಪ್ಯೂಟರ್ ಎಜುಕೇಷನ್, #918, 4ನೇ ಮುಖ್ಯರಸ್ತೆ, ನ್ಯೂಕಾಂತ ರಾಜ ಅರಸು ರಸ್ತೆ, ಸ್ವರಸ್ವತಿಪುರಂ, ಮೈಸೂರು. ಮೊ.ಸಂ. 9738573361, 0821 2543036 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: