ಸುದ್ದಿ ಸಂಕ್ಷಿಪ್ತ

ಕೃತಿ ಬಿಡುಗಡೆ ಮತ್ತು ನುಡಿನಮನ ಶ್ರದ್ದಾಂಜಲಿ

ನವನೀತ ಪ್ರಕಾಶನ, ಮೈಸೂರು ಇವರ ವತಿಯಿಂದ ಕಲಾಶ್ರೀ ಡಾ.ವಿಜಯಮಾಲಾ ರಂಗನಾಥ್ ಅವರ ‘ನುಡಿಗಡಣ. ಮತ್ತು ‘ಆರೋಗ್ಯದ ಅರಿವು’ ಕೃತಿಗಳ ಬಿಡುಗಡೆ ಸಮಾರಂಭ ಮತ್ತು ಸ್ಕಾಲರ್ ಶಿಪ್ ಶಂಕರಪ್ಪನವರ ನುಡಿನಮನ ಶ್ರದ್ದಾಂಜಲಿಯನ್ನು ಜ.22 ರಂದು ಬೆ.10.30 ಕ್ಕೆ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿರಿಯ ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಮತ್ತು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ.

Leave a Reply

comments

Related Articles

error: