ಸುದ್ದಿ ಸಂಕ್ಷಿಪ್ತ

ಕೆಮ್ಮಣ್ಣುಗುಂಡಿಗೆ ಚಾರಣ

ಪೀಪಲ್ ಟ್ರೀ ತಂಡವು ಜ.26 ರಿಂದ 29 ರವರೆಗೆ ಕೆಮ್ಮಣ್ಣುಗುಂಡಿಯಲ್ಲಿ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಾವಿಕಲ್ಲು ಗುಡ್ಡ, ಹೆಬ್ಬೆ ಜಲಪಾತ, ಭೂತಕಾಟಿ, ಗಿರಿಮೂಲ, ಅಯ್ಯನ ಕೆರೆ, ಬಾಬಾಬುಡನ್ ಗಿರಿ ಗಳಿಗೆ ಭೇಟಿ ನೀಡಲಿದ್ದಾರೆ. ಆಸಕ್ತರು ಶಿವಶಂಕರ್ : 9448855199, 9480095563 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: