ಸುದ್ದಿ ಸಂಕ್ಷಿಪ್ತ

ಜಿ.ಟಿ.ಟಿ.ಸಿ ತರಬೇತಿಗಾಗಿ ಅರ್ಜಿ ಆಹ್ವಾನ      

 ಮೈಸೂರು, ಫೆ.6  : ಸರ್ಕಾರಿ ಉಪಕರಣಾಗರ ಮತ್ತು ತರಬೇತಿ ಕೇಂದ್ರ ವತಿಯಿಂದ CMKKY Fitter Mechanical Assembly, Conventional Turning, Milling, surface Grinding Operator ಮತ್ತು  Priduction Design Engineer_ CATIA, PRO-E, UG, CAD, MCAM & SOLID WORKS  ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ತರಬೇತಿ ನೀಡಲು 10ನೇ ತರಗತಿ, ಪಿಯುಸಿ, ಡಿಪ್ಲಮೋ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.koushalkar.com ಅಥವಾ ದೂ.ಸಂ : 9141629598/9141630315 ನ್ನು ಸಂಪರ್ಕಿಸುವುದು.

Leave a Reply

comments

Related Articles

error: