ಸುದ್ದಿ ಸಂಕ್ಷಿಪ್ತ

ದರ ಪಟ್ಟಿಗೆ ಅಹ್ವಾನ

ಮಂಡ್ಯ (ಫೆ.6): ಮಂಡ್ಯ ಲೋಕಾಯುಕ್ತ ಪೊಲೀಸ್ ನಿರೀಕ್ಷಕರ ಕಚೇರಿಗೆ ಒಂದು ಜೆರಾಕ್ಸ್ ಯಂತ್ರವನ್ನು ಖರೀದಿಸು ಸಲುವಾಗಿ ಅಧಿಕೃತ ಮಾರಟಗಾರರಿಂದ ದರ ಪಟ್ಟಿಗಳನ್ನು ಸಲ್ಲಿಸುವಂತೆ. ಈ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸರ್ಕಾರದ ಆದೇಶದಡಿ ಮೀಸಲಾತಿ ಇರುವುದರಿಂದ ಸದರಿ ದರ ಪಟ್ಟಿಗಳನ್ನು ಫೆ.22ರೂಳಗೆ ಈ ಕಛೇರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: