ಸುದ್ದಿ ಸಂಕ್ಷಿಪ್ತ

ಕಾಣೆಯಾದವರ ಪತ್ತೆಗೆ ಮನವಿ

ಮಂಡ್ಯ (ಫೆ.6): ಮಂಡ್ಯ ತಾಲ್ಲೂಕಿನ ಗಾಣದಾಳು ಗ್ರಾಮದ ನಿವಾಸಿ ಸಂಜುಶ್ರೀ 20 ವರ್ಷದ ಹೆಂಗಸ್ಸು ಜುಲೈ 20 ರಂದು ಕಾಣೆಯಾಗಿದ್ದಾರೆ. ಗುಂಡು ಮುಖ, ಎಣ್ಣೆಗೆಂಪು ಬಣ್ಣ, 5.2ಅಡಿ ಎತ್ತರ ಹೊಂದಿರುತ್ತಾರೆ. ಪ್ರಕರಣ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಹೆಂಗಸ್ಸಿನ ಬಗ್ಗೆ ಮಾಹಿತಿ ದೊರೆತಲ್ಲಿ ಮಂಡ್ಯ ಜಿಲ್ಲಾ ಎಸ್.ಪಿ ದೂರವಾಣಿ ಸಂಖ್ಯೆ: 08232-224500, ಕಂಟ್ರೋಲ್ ರೂಂ ಮಂಡ್ಯ ದೂರವಾಣಿ ಸಂಖ್ಯೆ: 08232-224888 ಅಥವಾ ಶಿವಳ್ಳಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08232-277144 ಮಾಹಿತಿ ನೀಡಲು ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: