ಸುದ್ದಿ ಸಂಕ್ಷಿಪ್ತ

ಫೆ.10ರಂದು ಟಿ.ಪ್ರಸನ್ನನ ಗೃಹಸ್ಥಾಶ‍್ರಮ ನಾಟಕ

ಮೈಸೂರು,ಫೆ.7 : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಮೇಘ ಸಮೀರ ನಿರ್ದೇಶನದ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕದ ಪ್ರಯೋಗ ಪ್ರದರ್ಶನವನ್ನು ಫೆ.10ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ. ವಿವರಗಳಿಗೆ ಮೊ.ಸಂ. 9945555570, 9480468327 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: