ಸುದ್ದಿ ಸಂಕ್ಷಿಪ್ತ

ಫೆ.14ರಂದು ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

ಮೈಸೂರು,ಫೆ.7 : ಲಾರ್ಸನ್ ಅಂಡ್ ಟೂಬ್ರೋ ವತಿಯಿಂದ ದಿ.ಸುಷ್ಮಾ ಮುಖಿಜಾ ಅವರ ಸ್ಮರಣಾರ್ಥ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಫೆ.14ರಂದು ಬೆಳಗ್ಗೆ 9 ಗಂಟೆಯಿಂದ ಒಂಟಿಕೊಪ್ಪಲಿನ ಚೆಲುವಾಂಬ ಪಾರ್ಕ್ ನಲ್ಲಿ ಏರ್ಪಡಿಸಲಾಗಿದೆ.

‘ಭಾರತದ ಇತಿಹಾಸ’ ವಿಷಯವಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸಬೇಕು, ಬೆಳಗ್ಗೆ ಹೆಸರು ನೊಂದಾಣಿ ಇರಲಿದೆ, , ನಂತರ ಮಧ್ಯಾಹ್ನ ಬಹುಮಾನ ವಿತರಿಸಲಾಗುವುದು, ವಿವರಗಳಿಗೆ ದೂ.ಸಂ.0821 2405217, 99017 23458 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: