ಸುದ್ದಿ ಸಂಕ್ಷಿಪ್ತ
‘ರಂಗಗೀತೆ’ ಪ್ರಸ್ತುತಿ ನಾಳೆ
ಮೈಸೂರು,ಫೆ.7 : ಲಲಿತಕಲಾ ಸಂಘ, ಮಹಾರಾಣಿ ವಿಜ್ಞಾನ ಕಾಲೇಜಿನ ವತಿಯಿಂದ ರಂಗಗೀತೆ ಪ್ರಸ್ತುತಿಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಕಲಾ ಮಂಟಪದಲ್ಲಿ ಏರ್ಪಡಿಸಲಾಗಿದೆ.
ರಂಗಕಲಾವಿದೆ ದಿಶಾ ರಮೇಶ್, ರಂಗಕರ್ಮಿ ಮೇಘ ಸಮೀರ ಮತ್ತು ರಂಗಕಲಾವಿದರುಗಳು ಹಾಜರಿರುವರು, ಪ್ರಾಂಶುಪಾಲರಾದ ಪ್ರೊ.ಎಸ್.ಬಿ.ಶಾಂತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಟನ ತಂಡದಿಂದ ರಂಗಗೀತೆ ಪ್ರಸ್ತುತಿ. (ಕೆ.ಎಂ.ಆರ್)