ಸುದ್ದಿ ಸಂಕ್ಷಿಪ್ತ

ಫೆ.10ರಂದು ‘ಕೃಷ್ಣೇಗೌಡನ ಆನೆ’ ನಾಟಕ

ಮೈಸೂರು,ಫೆ.8 : ರಂಗಾಯಣದ ವಾರಾಂತ್ಯದ ರಂಗಪ್ರದರ್ಶನದಲ್ಲಿ ಫೆ.10ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಆರ್.ನಾಗೇಶ್ ನಿರ್ದೇಶನದ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನವನ್ನು ರಂಗಾಯಣ ಕಲಾವಿದರ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: