ಸುದ್ದಿ ಸಂಕ್ಷಿಪ್ತ

ಪುರಂದರದಾಸರ ದೇವರನಾಮದ ಸ್ಪರ್ಧೆ

ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ ಹಾಗೂ ಶ್ರೀ ಸತ್ಯ ಧ್ಯಾನ ಭಜನಾ ಮಂಡಳಿಯ ವತಿಯಿಂದ ಪುರಂದರದಾಸರ ಆರಾಧನೆಯ ಪ್ರಯುಕ್ತ ಜ.22 ರಂದು ಮಧ‍್ಯಾಹ್ನ 3 ಗಂಟೆಗೆ ಜಯಲಕ್ಷ್ಮೀಪುರಂನ ಶ್ರೀಮಠದ ಆವರಣದಲ್ಲಿ 5 ರಿಂದ 16 ವಯಸ್ಸಿನ ಮಕ್ಕಳಿಗೆ ಪುರಂದರದಾಸರ ದೇವರನಾಮದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಭಾಗವಹಿಸುವವರು ಶ್ರೀಮಠದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು

Leave a Reply

comments

Related Articles

error: