ಮೈಸೂರು

ಹಸುವನ್ನು ಕದ್ದೊಯ್ದ ಕಳ್ಳರು

ಮೈಸೂರು,ಫೆ.9:- ಮೈಸೂರಿನ ಶ್ರೀರಾಂಪುರದಲ್ಲಿ ಮತ್ತೆ ಹಸುವನ್ನು ಕದ್ದೊಯ್ಯಲಾಗಿದೆ. ಶ್ರೀರಾಂಪುರದ ಅಶ್ವಿನಿ ಛತ್ರದ ಬಳಿ ಹಸುವನ್ನು ಕಳ್ಳರು ಕದ್ದೊಯ್ದಿದ್ದಾರೆ.

ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಇದೇ ರೀತಿ ಹಸು ಕದಿಯಲು ಹೋಗಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ಬಾರಿ ಹಸು ಕದಿಯುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: