ಸುದ್ದಿ ಸಂಕ್ಷಿಪ್ತ

ಉಚಿತ ಮಧುಮೇಹ ತಪಾಸಣಾ ಶಿಬಿರ

ಕಿರಣ್ ಕ್ಲಿನಿಕ್ ಮತ್ತು ಡಯಾಬಿಟೀಸ್ ಸೆಂಟರ್ ವತಿಯಿಂದ ಜ.22 ರಂದು ಬೆ.8 ರಿಂದ ಮಧ‍್ಯಾಹ್ನ 1 ಗಂಟೆಯವರೆಗೆ ಉತ್ತನಹಳ್ಳಿಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: