ಸುದ್ದಿ ಸಂಕ್ಷಿಪ್ತ

ರಿಯಾಯಿತಿ ಮಾರಾಟ ಮೇಳ

ಮೈಸೂರಿನ ರಾಮಸ್ವಾಮಿ ವೃತ್ತ, ಪ್ರೆಸ್ಟೀಜ್ ಷಾಪಿಂಗ್ ಆರ್ಕೇಡ್ ರ ನೆಲಮಳಿಗೆಯಲ್ಲಿರುವ ‘ಷೂ-ವರ್ಲ್ಡ್’ ನಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಷೂ ಇನ್ನಿತರೆ ಪದಾರ್ಥಗಳ ಮೇಲೆ ಶೇ.50 ರವರೆಗೆ ರಿಯಾಯಿತಿ ಮಾರಾಟ ನಡೆಯುತ್ತಿದೆ. ಜನವರಿ 31 ರವರೆಗೆ ಮಾರಾಟ ಇರುತ್ತದೆ.

ಮೈಸೂರಿನ ವಿಜಯ ಅಕಾಡೆಮಿ ವತಿಯಿಂದ ಸರಸ್ವತಿಪುರಂನಲ್ಲಿರುವ ವಜಯ ವಿಠಲ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ 2016-17 ಏಪ್ರಿಲ್/ಮೇ ನಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಗೆ (CET, NEET ಮತ್ತು COMED -K) ತರಬೇತಿ ಶಿಬಿರವನ್ನು ನುರಿತ ಉಪನ್ಯಾಸಕರಿಂದ ಮಾರ್ಚ್ 28 ರಿಂದ ಆಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9886605449, 9731724555 ಗೆ ಸಂಪರ್ಕಿಸಬಹುದು.

Leave a Reply

comments

Related Articles

error: