ಸುದ್ದಿ ಸಂಕ್ಷಿಪ್ತ

ಅಡಿಗೆ ಭಟ್ಟ ನಾಟಕ .11.

ಮೈಸೂರು,ಫೆ.9 : ಸರ್ವೋದಯ ನಾಟ್ಯ ಕಲಾ ಸಂಘದಿಂದ  ದಿ.ಹೆಚ್.ಕೆ.ಯೋಗಾನರಸಿಂಹ ವಿರಚಿತ ‘ಅಡಿಗೆ ಭಟ್ಟ’ ಹಾಸ್ಯ ನಾಟಕವನ್ನು ಫೆ.11ರ ಸಂಜೆ 6 ಗಂಟೆಗೆ ಪುರಭವನದಲ್ಲಿ ಏರ್ಪಡಿಸಲಾಗಿದೆ.

ಅಧ್ಯಕ್ಷತೆ ಹೆಚ್.ಎಸ್.ಗೋವಿಂದೇಗೌಡ. ಮುಖ್ಯ ಅತಿಥಿಗಳಾಗಿ ಕಾ.ಪು.ಸಿದ್ದವೀರಪ್ಪ, ಡಾ.ಎನ್.ಎನ್.ಪ್ರಹಲ್ಲಾದ್, ಬಿ.ಎಂ.ರಾಮಚಂದ್ರ ಮೊದಲಾದವರು ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: