ಸುದ್ದಿ ಸಂಕ್ಷಿಪ್ತ

ಫೆ.14ರಂದು ಕ್ಯಾಂಪಸ್ ಸಂದರ್ಶನ

ಮೈಸೂರು,ಫೆ.12 : ದುಬೈನ ಲೈಫ್ ಫಾರ್ಮಸಿ ಕಂಪನಿ ಶಾಖೆಗಳ ಫಾರ್ಮಸಿಸ್ಟ್, ಫಾರ್ಮಸಿ ಎಕ್ಸಿಕ್ಯುಟಿವ್ಸ್, ಸೇಲ್ಸ್ ಅಸೊಸಿಯೇಟ್ಸ್, ಮೆಡಿಕಲ್ ರೆಫ್, ಉಗ್ರಾಣ ಸಹಾಯಕರ ಹುದ್ದೆಗಳಿಗೆ  ಫೆ.14ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ಶಾರದಾ ವಿಲಾಸ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 10 ರಿಂದ ಸಂದರ್ಶನ ಆರಂಭವಾಗಲಿದ್ದು ಅರ್ಹರು ಪಾಲ್ಗೊಳ್ಳಬಹುದಾಗಿದೆ. ವಿವರಗಳಿಗೆ 0821 2488612 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: