ಸುದ್ದಿ ಸಂಕ್ಷಿಪ್ತ

ಫೆ.19ರಂದು ಸ್ಪರ್ಧಾತ್ಮಕ ಪರೀಕ್ಷೆ : ಉಚಿತ ಕಾರ್ಯಾಗಾರ

ಮೈಸೂರು,ಫೆ.12 : ನವೋದಯ ಪೌಂಡೇಷನ್ ವತಿಯಿಂದ ಎಸ್.ಡಿ.ಎ. ಎಫ್.ಡಿ.ಎ. ಪರೀಕ್ಷೆಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ಫೆ.19ರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ವಿವರಗಳಿಗೆ ರಾಮಸ್ವಾಮಿ ವೃತ್ತದ ಬಳಿಯಿರುವ ಸಂಸ್ಥೆಯಲ್ಲಿ ವಿಚಾರಣೆ ನಡೆಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: