ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ವೈದ್ಯಕೀಯ ಪದವೀಧರರ ದಿನಾಚರಣೆ ನಾಳೆ

ಮೈಸೂರು,ಫೆ.13 : ಜೆಎಸ್ಎಸ್ ವೈದ್ಯಕೀಯ ಪದವೀಧರರ ವಾರ್ಷಿಕ ಪದವೀಧರರ ದಿನಾಚರಣೆಯನ್ನು ನಾಳೆ ಸಂಜೆ 5.30ಕ್ಕೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇರುವರು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಪದಕ ಪ್ರಶಸ್ತಿ ಮಾಡುವರು. ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟ್ ಸೂರ್ ಮಠ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: