ಸುದ್ದಿ ಸಂಕ್ಷಿಪ್ತ

ಫೆ.17ರಂದು ಚದುರಂಗ ಮುಕ್ತ ಪಂದ್ಯಾವಳಿ

ಮೈಸೂರು,ಫೆ.13 : ಜಿಲ್ಲಾ ಚದುರಂಗ ಸಂಸ್ಥೆ ವತಿಯಿಂದ ಮುಕ್ತ ಚದುರಂಗ ಪಂದ್ಯಾವಳಿಯನ್ನು ಫೆ.17ರಂದು ಲಯನ್ಸ್ ಕ್ಲಬ್ ನ ಓವಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ.

ಬೆಳಗ್ಗೆ 9 ಗಂಟೆಯಿಂದ ಪ್ರವೇಶ ನೊಂದಾಣಿ ಆರಂಭವಾಗಲಿದೆ. ಪ್ರವೇಶ ಶುಲ್ಕ 250 ರೂ, ಚೆಸ್ ಸೆಟ್ ಆಟಗಾರರೇ ತರಬೇಕು ಎಂದು ಕಾರ್ಯದರ್ಶಿ ಕೆ.ಆರ್.ಶಿವರಾಮೆಗೌಡ ತಿಳಿಸಿದ್ದಾರೆ, ವಿವರಗಳಿಗೆ ಮೊ.ಸಂ. 9845231243 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: