ಸುದ್ದಿ ಸಂಕ್ಷಿಪ್ತ

12ನೇ ರ್ಯಾಂಕ್

ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಡಾ.ಸ್ನೇಹ ಹರೀಶ್ ಅಖಿಲ ಭಾರತ ನೀಟ್ -2017ರಲ್ಲಿ 12ನೇ ರ್ಯಾಂಕ್ ಪಡೆದಿರುತ್ತಾರೆ. ಸ್ನಾತಕೋತ್ತರ ಪದವಿಯಲ್ಲಿ ರೇಡಿಯಾಲಜಿಯನ್ನು ಐಚ್ಛಿಕ ವಿಷಯವಾಗಿ ವ್ಯಾಸಂಗ ಮಾಡಲು ಇಚ್ಛಿಸಿರುತ್ತಾರೆ. ಸಿಇಟಿಯಲ್ಲಿ 510ರ್ಯಾಂಕ್ ಪಡೆದು ಮಂಡ್ಯ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂಬಿಬಿಎಸ್ ಪದವಿ ಪಡೆದಿರುತ್ತಾರೆ.

Leave a Reply

comments

Related Articles

error: