ಸುದ್ದಿ ಸಂಕ್ಷಿಪ್ತ

ಮೃಗಾಲಯ ಬಂದ್ ಸೂಕ್ತ ನಿರ್ಧಾರ

ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಬಂದ್ ಸೂಕ್ತ ನಿರ್ಧಾರವಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ತಿಳಿಸಿದ್ದಾರೆ.

ವಲಸೆಹಕ್ಕಿಗಳು ಸಾವಿರಾರು ಕಿ.ಮೀ. ದೂರದಿಂದ ಬಂದು ತಮಗೆ ಸೂಕ್ತವೆನಿಸಿದ ಸ್ಥಳಗಳಲ್ಲಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುವ ಕ್ರಿಯೆ ಪ್ರಪಂಚದಾದ್ಯಂತ ಪಕ್ಷಿಗಳಲ್ಲಿ ಸಾಮಾನ್ಯ ಕ್ರಿಯೆ.. ಅಂತಹ ವಲಸೆ ಹಕ್ಕಿಗಳಲ್ಲಿ ಕೆಲವು ಸಾರಿ ರೋಗಗಳ ಸೋಂಕು ಇದ್ದು ಅವು ವಲಸೆ ಬಂದು ವಾಸ್ತವ್ಯ ಹೂಡುವ ಪರಿಸರದಲ್ಲಿರುವ ಪಕ್ಷಿಗಳಿಗೂ ತಗುಲಿ ಭಾರಿ ಹಾನಿಯುಂಟಾಗುವ ಸಂಭವವಿರುವುದರಿಂದ ಈ ನಿರ್ಧಾರ ಸೂಕ್ತವಾದದ್ದು ಎಂದು ತಿಳಿಸಿದ್ದಾರೆ.

Leave a Reply

comments

Related Articles

error: