ಸುದ್ದಿ ಸಂಕ್ಷಿಪ್ತ
ಜಫ್ತಿ ವಾಹನಗಳ ಬಹಿರಂಗ ಹರಾಜು
ಮೈಸೂರು, ಫೆ.14 : ಮೈಸೂರು ನಗರದ ಅಬಕಾರಿ ಇಲಾಖೆಯಿಂದ ಅಬಕಾರಿ ಅಪರಾಧಕ್ಕಾಗಿ ಜಪ್ತುಪಡಿಸಲಾದ ವಿವಿಧ ಮಾದರಿಯ ಒಟ್ಟು 15 ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳನ್ನು ಹಾಲಿ ಇರುವ ಸ್ಥಿತಿಯಲ್ಲೇ ನಾಳೆ (15) ಬೆಳಿಗ್ಗೆ 11 ಗಂಟೆಗೆ ಮೈಸೂರಿನ ನಜರ್ ಬಾದ್ ನಲ್ಲಿ ಮೈಸೂರು ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರ ಕಛೇರಿ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು
ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2524060/2438269 ಸಂಪರ್ಕಿಸುವುದು. (ಕೆ.ಎಂ.ಆರ್)