ಸುದ್ದಿ ಸಂಕ್ಷಿಪ್ತ

ಬಹಿರಂಗ ಹರಾಜು

ಮಂಡ್ಯ (ಫೆ.15): ನಗರಸಭೆ ಮಂಡ್ಯ ವ್ಯಾಪ್ತಿಯಲ್ಲಿ ಬರುವ ವಿವಿಧ ಸುಂಕ ವಸೂಲಿ ಬಾಬುಗಳನ್ನು ರೂಡಿಸಿಕೊಳ್ಳುವ ಸಂಬಂಧವಾಗಿ ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭಾ ಕಚೇರಿಯ ಆವರಣದಲ್ಲಿ ಸಾರ್ವಜನಿಕ ಬಹಿರಂಗ ಹರಾಜು ಮೂಲಕ ವಿಲೇ ಮಾಡಲಾಗುವುದು.

ಹರಾಜಿನಲ್ಲಿ ಭಾಗವಹಿಸುವವರು ಡಿ.ಡಿ. ಅಥವಾ ಬ್ಯಾಂಕ್‍ಗಳ ಚೆಕ್‍ಗಳನ್ನು ನೀಡಿ ಫೆಬ್ರವರಿ 20 ರಂದು 5 ಗಂಟೆಯ ಒಳಗಾಗಿ ಕಚೇರಿಗೆ ನೀಡಿ ಹೆಸರನ್ನು ನಗರಸಭೆ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತರಾದ ಲೋಕೇಶ್ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: