ಸುದ್ದಿ ಸಂಕ್ಷಿಪ್ತ

ಶ್ರೀ ಕೃಷ್ಣದೇವರಾಯನ ಜಯಂತೋತ್ಸವ ನಾಳೆ

ಮೈಸೂರು,ಫೆ.15 : ಕೈವಾರ ತಾತಯ್ಯ ಬಲಿಜ, ನಾಯ್ದು ಒಕ್ಕೂಟದಿಂದ ವಿಜಯನಗರದ ರಾಜ ‘ಶ್ರೀಕೃಷ್ಣದೇವರಾಯರ 548ನೇ ಜಯಂತೋತ್ಸವ’ವನ್ನು ನಾಳೆ ಬೆಳಗ್ಗೆ  10 ಗಂಟೆಗೆ ವಿಜಯನಗರದ 2ನೇ ಹಂತದ ಕೃಷ್ಣದೇವರಾಯ ವೃತ್ತದಲ್ಲಿ ಏರ್ಪಡಿಸಲಾಗಿದೆ.

ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್, 93.5 ರೆಡ್ ಎಫ್.ಎಂ ನ ಆರ್.ಜೆ.ರಶ್ಮಿ ಮುಖ್ಯ ಅತಿಥಿಗಳಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: