ಸುದ್ದಿ ಸಂಕ್ಷಿಪ್ತ

ಫೆ.17ರಂದು ವಾರ್ಷಿಕೋತ್ಸವ

ಮೈಸೂರು,ಫೆ.15 : ಮಂಜುಶ್ರೀ ಮ್ಯಾಜಿಕ್ ಸ್ಟೆಫ್ಸ್ ನ 32ನೇ ವಾರ್ಷಿಕೋತ್ಸವವನ್ನು ಹಾಗೂ ಮದ್ವೆ ಸಿನಿಮಾ ಪ್ರೊಮೋ ಅನ್ನು ಫೆ.17ರ ಸಂಜೆ 4ಕ್ಕೆ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಲಾಗಿದೆ.

ಸಿಎಂಡಿ, ಎಐಎಂಐಟಿ ಪ್ರಾಂಶುಪಾಲರಾದ ಕೆ.ಎ.ಅನಿತಾ ವೆಂಕಟೇಶ್ ಮುಖ್ಯ ಅತಿಥಿಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: