ಮೈಸೂರು

ಮದ್ಯದ ಅಮಲಿನಲ್ಲಿ ಮಗುವನ್ನೇ ಬೆಂಕಿಗೆ ಎಸೆದ ತಾಯಿ!

ಮದ್ಯದ ಅಮಲಿನಲ್ಲಿ 2 ವರ್ಷದ ಗಂಡು ಮಗುವನ್ನು ತಾಯಿಯೇ ಬೆಂಕಿಗೆ ಎಸೆದ ಘಟನೆ ನಡೆದಿದೆ.

ಇದರಿಂದಾಗಿ ಮಗುವಿನ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಘಟನೆ ನಡೆದು ದಿನ ಕಳೆದರೂ ತಾಯಿ ಸುಧಾ ಮಗುವನ್ನು ಆಸ್ಪತ್ರೆಗೆ ದಾಖಲಿಸಿಲ್ಲ.

ಎಚ್.ಡಿ.ಕೋಟೆ ತಾಲೂಕು ಚಿಕ್ಕೆರೆಹಾಡಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮನವೊಲಿಕೆಯ ನಂತರ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರಗೂರು ವಿವೇಕಾನಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

comments

Related Articles

error: