ಸುದ್ದಿ ಸಂಕ್ಷಿಪ್ತ

ಫೆ.19ರಂದು ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ

ಮೈಸೂರು,ಫೆ.16 : ಶ್ರೀ ಭ್ರಮರಾಂಭ ಸಂಗೀತ ವಿದ್ಯಾಲಯ ಟ್ರಸ್ಟ್ ನ 23ನೇ ವಾರ್ಷಿಕೋತ್ಸವವನ್ನು ಫೆ.19ರಂದು ಬಸವೇಶ್ವರ ರಸ್ತೆಯ ಅಂಭಾ ಸದನದಲ್ಲಿ ಏರ್ಪಡಿಸಲಾಗಿದೆ.

ಟ್ರಸ್ಟ್ ಅಧ್ಯಕ್ಷೆ ಶಾಲಿನಿ ವಿ ಮೂರ್ತಿ ಅಧ್ಯಕ್ಷತೆವಹಿಸುವರು, ದಂಡಾಧಿಕಾರಿ ಎಸ್.ಎನ್.ಯತಿರಾಜ್ ಸಂಪತ್ತು ಕುಮಾರ್, ಚಿನ್ಮಯ ಮಿಷನ್ ನ ಶ್ರೀ ಧತ್ತಪಾದನಂದ ಸ್ವಾಮೀಜಿ, ನಿವೃತ್ತಿ ಪ್ರಾಂಶುಪಾಲರಾದ ಡಾ.ಆರ್.ಎನ್.ಶ್ರೀಲತಾ ಇರಲಿದ್ದಾರೆ. ನಂತರ ಸಂಗೀತ ವಿದ್ವಾಂಸರಿಂದ ಗಾನ ಪಂಚಕ ರಾಗ ವೈಭವ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: