ಮೈಸೂರು

ರೈತ ಸಂಘದಲ್ಲಿ ಭಿನ್ನಾಭಿಪ್ರಾಯವಿಲ್ಲ : ಬಡಗಲಪುರ ನಾಗೇಂದ್ರ

ಮೈಸೂರು,ಫೆ.16 : ರಾಜ್ಯ ರೈತ ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ರೈತ ಸಂಘದ ನೂತನ ರಾಜ್ಯಾಧ‍್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಮತವಿರುವುದು ಸಹ, ಆದರೆ ಅದನ್ನೇ ಬಿರುಕು ಎಂದು ಭಾವಿಸಬಾರದು, ಸಂಘದ ನೀತಿ ನಿಯಮಾನುಸಾರ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ, ಆದಾಗ್ಯೂ ಈ ಬಗ್ಗೆ ಭಿನ್ನ ಧನಿ ಅಥವಾ ಬಿರುಕು ಎಂದು ಚಿತ್ರಿಸಬಾರದು , ಸಣ್ಣ ಗೊಂದಲಗಳ ಬಗ್ಗೆ ಸಂಘದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು ತಾವೆಲ್ಲ ಒಗ್ಗಟ್ಟಿನಿಂದ ರೈತ ಸಂಘಟನೆಗಾಗಿ ದುಡಿಯುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: