ಸುದ್ದಿ ಸಂಕ್ಷಿಪ್ತ

ಲೋಕಸಭಾ ಚುನಾವಣೆಗೆ ಕಂಟ್ರೋಲ್ ರೂಂಗಳ ಸ್ಥಾಪನೆ

ಮಂಡ್ಯ (ಫೆ.16): ಮಂಡ್ಯ ಲೋಕಸಭಾ ಚುನಾವಣೆ 2019 ರ ಸಂಬಂಧ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ಗಳನ್ನು ತೆರೆದಿದ್ದು, ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ದೂರು ನೀಡಬಹುದಾಗಿದೆ. ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್‍ರವರ ಕಛೇರಿ, ಮಂಡ್ಯ ಜಿಲ್ಲೆ. ಮಂಡ್ಯ ದೂರವಾಣಿ ಸಂಖ್ಯೆ: 08232-220313. ಅಬಕಾರಿ ಉಪ ಅಧೀಕ್ಷಕರ ಕಛೇರಿ ಉಪ ವಿಭಾಗ, ಪಾಂಡವಪುರ ದೂರವಾಣಿ ಸಂಖ್ಯೆ: 08232-255652 ಸಂಪರ್ಕಿಸಲು ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: