ಸುದ್ದಿ ಸಂಕ್ಷಿಪ್ತ

ಗಾಣಿಗರ ಸಂಘದ ದಿನದರ್ಶಿಕೆ ಬಿಡುಗಡೆ

ಗಾಣಿಗರ ಸಂಘದ 2017ನೇ ಸಾಲಿನ ದಿನದರ್ಶಿಕೆಯನ್ನು ಇಂದು ಪತ್ರಕರ್ತರ ಭವನದಲ್ಲಿ ಮಾಜಿ ಮಹಾಪೌರ ಅನಂತು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಗಂಗಾಧರ್, ದೇವಶೆಟ್ಟಿ, ಮಹದೇವು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: