ಸುದ್ದಿ ಸಂಕ್ಷಿಪ್ತ

ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದಿಂದ ಸೌಹಾರ್ಧ ಕೂಟ

ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದಿಂದ ಕ್ರೀಡಾ ಮತ್ತು ಸೌಹಾರ್ಧ ಕೂಟವು ಕಳೆದ ದಿ.8ರಂದು ಸಂಘದ ಕಚೇರಿಯಲ್ಲಿ ಚೆಟ್ಟಿಮಾಡ ಜನಾರ್ಧನ ಅಧ್ಯಕ್ಷತೆಯಲ್ಲಿ ಜರುಗಿತು. ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಅರೆಭಾಷೆ ಕ್ವಿಜ್ ಸ್ಪರ್ಧೆಗಳು ಜರುಗಿದೆ.

ಮುಖ್ಯ ಅತಿಥಿಗಳಾಗಿ ಪಟ್ಟಡ ಶಿವಕುಮಾರ್, , ಉಪಾಧ್ಯಕ್ಷ ನಿಡ್ಯಮಲೆ ನಂದೀಶ್, ಗೌರವ ಕಾರ್ಯದರ್ಶಿ ಮುಕ್ಕಾಟಿ ಅರುಣಕುಮಾರ್, ಖಜಾಂಚಿ  ಎಡಕೇರಿ ಪೂಣಚ್ಚ, ಉ.ಕಾರ್ಯದರ್ಶಿ ನಂಗಾರ್ ಗಿರೀಶ ಹಾಗೂ ನಿರ್ದೇಶಕರಾದ ಕುಯ್ಯಮಡಿ ಗೀತಾ, ಬೆಪ್ಪುರನ ಗಾಯತ್ರಿ, ಸೋಮೆಟಟಿ ಕಮಲ, ಚೆರುಕನ ಲವ, ಚಿಕ್ಕೋಡಿ ರಮೇಶ್, ಕಡ್ಲೇರ ನಾಗೇಶ, ಗೂಡಂಜಿ ಸುರೇಶ್ ಹಾಗೂ ಇತರರು ಸಮಾರಂಭದಲ್ಲಿ ಹಾಜರಿದ್ದರು.

Leave a Reply

comments

Related Articles

error: