ಸುದ್ದಿ ಸಂಕ್ಷಿಪ್ತ

ಫೆ.19 ರಿಂದ ಮಧುಮೇಹ ತಪಾಸಣೆ ಶಿಬಿರ

ಮೈಸೂರು,ಫೆ.18-ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಫೆ.19 ರಿಂದ 23 ರವರೆಗೆ ಬೆಳಿಗ್ಗೆ 9 ರಿಂದ 4 ಗಂಟೆಯ ವರೆಗೆ ಮಧುಮೇಹ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9495831419, 9686677218, ದೂ.ಸಂ. 0821-2548231, 2548433 ಸಂಪರ್ಕಿಸಬಹುದು. (ಎಂ.ಎನ್)

 

Leave a Reply

comments

Related Articles

error: