ಸುದ್ದಿ ಸಂಕ್ಷಿಪ್ತ

ಪ್ರತಿಭಟನೆ ‘ಜ.24ರಂದು’

ರಾಜ್ಯ ಸರ್ಕಾರವು ಪಡಿತರಕ್ಕೆ ಧಾನ್ಯದ ಬದಲು ನಗದು ಕೂಪನ್ ನೀಡುವುದರ ಮೂಲಕ ಆಹಾರದ ಹಕ್ಕು ಹಾಗೂ ಕಾರ್ಮಿಕರ ಹಕ್ಕು ಕಿತ್ತುಕೊಳ್ಳಲು ಹೊರಟಿರುವುದನ್ನು ಖಂಡಿಸಿ ಜ.24ರ ಬೆಳಿಗ್ಗೆ 11ಕ್ಕೆ ಕೋಟೆ ಆಂಜನೇಯ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ಶ್ರಮಿಕ ಶಕ್ತಿಯು ಹಮ್ಮಿಕೊಂಡಿದೆ

Leave a Reply

comments

Related Articles

error: