ಸುದ್ದಿ ಸಂಕ್ಷಿಪ್ತ

ನಮ್ಮ ನಡಿಗೆ ರಾಜಾನುಜಚಾರ್ಯರ ಸಹಸ್ರಮಾನೋತ್ಸವದ ಕಡೆಗೆ ‘ಜ.20ಕ್ಕೆ’

ನಮ್ಮ ನಡಿಗೆ ರಾಜಾನುಜಚಾರ್ಯರ ಸಹಸ್ರಮಾನೋತ್ಸವದ ಕಡೆಗೆ ಅಭಿಯಾನವನ್ನು ರಾಮಾನುಜಚಾರ್ಯರ ಸಹಸ್ರಮಾನೊತ್ಸವ ಸಮಿತಿ ಜ.20ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ರಾಮಾನುರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದ ಮುಂಭಾಗದಿಂದ ಆರಂಭಿಸಿ ಪ್ರತಿ ಮನೆಗೂ ತೆರಳಿ ರಾಮಾನುಜಚಾರ್ಯರ ಸಂದೇಶಗಳ ಕಿರುಪುಸ್ತಕ ಮತ್ತು ಕರಪತ್ರಗಳನ್ನು ಹಂಚಲಾಗುವುದು, ಭಾಷ್ಯ ಸ್ವಾಮೀಜಿ, ಇಳೈ ಆಳ್ವಾರ್ ಸ್ವಾಮೀಜಿ, ಮಾಜಿ ಸಚಿವ ರಾಮದಾಸ್ ಹಾಗೂ ಇತರರು ಭಾಗವಹಿಸುವರು.

Leave a Reply

comments

Related Articles

error: