ಸುದ್ದಿ ಸಂಕ್ಷಿಪ್ತ

ನೂತನ ರಂಗ ಪ್ರಯೋಗ ‘ಅರಿವು’ ನಾಳೆ

ಮೈಸೂರು,ಫೆ.18 : ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಹೊಸ ರಂಗ ಪ್ರಯೋಗ ಅಭಿನಯಿಸುವ ನಾಟಕ ‘ಅರಿವು’ ಪ್ರದರ್ಶವನ್ನು ನಾಳೆ ಸಂಜೆ 6 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸುವರು, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿಯ ಕುಲಪತಿ ಡಾ.ನಾಗೇಶ್ ವಿ ಬೆಟ್ಟಕೋಟೆ ಅಧ್ಯಕ್ಷತೆ ವಹಿಸುವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಹನೂರು ಚನ್ನಪ್ಪ, ಇನ್ನಿತರರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: