ಸುದ್ದಿ ಸಂಕ್ಷಿಪ್ತ

ಮನೆ ಮನೆ ಕವಿಗೋಷ್ಠಿ ‘ಜ.29ಕ್ಕೆ’

ಪಿರಿಯಾಪಟ್ಟಣದ ಕುದೇರುವಿನಲ್ಲಿ ಜ.29ರಂದು 204ನೇ ಮನೆ ಮನೆ ಕವಿಗೋಷ್ಠಿಯನ್ನು ಬೆಳಿಗ್ಗೆ 11ಕ್ಕೆ  ಗ್ರಾಮದ ಸರ್ಕಾರದ ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ರಸಪ್ರಶ‍್ನ ಹಾಗೂ ಅದೃಷ್ಟವಂತ ಕವಿ-ಕವಯಿತ್ರಿ ಆಯ್ಕೆ ನಡೆಯುವುದು ಕಾವ್ಯಾಸಕ್ತು ಭಾಗವಹಿಸಬಹುದು, ಹೆಚ್ಚಿನ ಮಾಹಿತಿಗಾಗಿ 9880900893 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: