ಸುದ್ದಿ ಸಂಕ್ಷಿಪ್ತ

ಶಿವಾನುಭವ ದಾಸೋಹ ಉಪನ್ಯಾಸ ‘ಜ.21ಕ್ಕೆ’

ಜೆ.ಎಸ್.ಎಸ್. ವಿದ್ಯಾಪೀಠದ ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದ ಶಿವಾನುಭವ ದಾಸೋಹ ಮಾಲಿಕೆಯ 231ನೇಯ ಕಾರ್ಯಕ್ರಮದಲ್ಲಿ ಮಹಾರಾಜ ಸಂಸ್ಕೃತ ಕಾಲೇಜಿನ ವಿದ್ವಾನ್ ಡಾ.ಕೆ.ಎಂ.ಮಹದೇವಯ್ಯ ಜ.21ರ ಶನಿವಾರ ಸಂಜೆ 6ಕ್ಕೆ ಬಸವಣ್ಣನವರ ವಚನಗಳಲ್ಲಿ ಷಟ್‍ಸ್ಠಲ ವಿಷಯವಾಗಿ ಉಪನ್ಯಾಸ ನೀಡುವರು,

Leave a Reply

comments

Related Articles

error: