ಸುದ್ದಿ ಸಂಕ್ಷಿಪ್ತ

ವಿಧಿಯ ಲೀಲೆ ಕೃತಿ ಬಿಡುಗಡೆ ‘ಜ.20’

ಸರಸ್ವತಿಪುರಂನ ಜೆ.ಎಸ್.ಎಸ್. ಮಹಿಳಾ ಕಾಲೇಜಿನಿಂದ ಕನ್ನಡ ಕಂಪು-2017 ಮತ್ತು  ಎಸ್.ಎಂ.ಪ್ರಭುಸ್ವಾಮಿಯವರ ವಿಧಿಯ ಲೀಲೆ ಕೃತಿ ಬಿಡುಗಡೆಯನ್ನು ಜ.20ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಉದ್ಘಾಟಿಸಿ ಕೃತಿ ಬಿಡುಗಡೆಗೊಳಿಸುವರು. ಭಾರತೀಯ ವಿದ್ಯಾಭವನ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು.

 

Leave a Reply

comments

Related Articles

error: