ಸುದ್ದಿ ಸಂಕ್ಷಿಪ್ತ

ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ‘ಜ.20ಕ್ಕೆ’

ಮೈಸೂರು ನಗರ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟ 2016-17 ಅನ್ನು ಜ.20ರ ಸಂಜೆ 4.30ಕ್ಕೆ ಮೈಸೂರು ವಿವಿಯ ಓವೆಲ್ ಮೈದಾನದಲ್ಲಿ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಉದ್ಘಾಟಿಸುವರು. ದಿ.ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್‍ ಟ್ರಸ್ಟ್ ಅಧ್ಯಕ್ಷ  ಹೆಚ್.ಎನ್.ನಾಗರಾಜ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: