ಮೈಸೂರು

ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟುಹಬ್ಬ

ಮೈಸೂರು,ಫೆ.19 : ನಾಲ್ವಡಿ ಫೌಂಡೇಷನ್ ರೋಟರಿ ಮೈಸೂರು ಪ್ಯಾಲೇಸ್ ಸಹಯೋಗದೊಂದಿಗೆ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ 66ನೇ ಹುಟ್ಟುಹಬ್ಬವನ್ನು ನಾಳೆ (20) ಬೆಳಗ್ಗೆ 10.50ಕ್ಕೆ ಐಡಿಯಲ್ ಜಾವ ರೋಟರಿ ಸ್ಕೂಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮೇಲುಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಇರುವರು, ಸಚಿವ ಸಾ.ರಾ.ಮಹೇಶ್  ಉದ್ಘಾಟಿಸುವರು, ಮಹಾರಾಜರ ಅಳಿಯ ಆರ್.ರಾಜಾಚಂದ್ರ ಒಡೆಯರ್ ಪೋಟೋ ಉದ್ಘಾಟಿಸುವರು. ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್ ಮುಖ್ಯ ಭಾಷಣ ಮಾಡುವರು. (ಕೆ.ಎಂ.ಆರ್)

Leave a Reply

comments

Related Articles

error: