ಸುದ್ದಿ ಸಂಕ್ಷಿಪ್ತ

ಮುಬೀನ್ ಗುಲ್ನಾಜ್ ನೇಮಕ

ಮೈಸೂರು,ಫೆ.19 : ಜಿಲ್ಲಾ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಮುಬೀನ್ ಗುಲ್ನಾಜ್ ಅವರನ್ನು ನೇಮಕಗೊಳಿಸಲಾಗಿದೆ.

ಶಾಸಕ ತನ್ವೀರ್ ಸೇಠ್ ಶಿಫಾರಸ್ಸಿನಂತೆ ನೇಮಕಗೊಳಿಸಿಲಾಗಿದೆ ಎಂದು ಅಧ್ಯಕ್ಷ ಸೈಯದ್ ಫಾರುಖ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: