ಸುದ್ದಿ ಸಂಕ್ಷಿಪ್ತ

ಫೆ.22ರಂದು ವಾರ್ಷಿಕೋತ್ಸವ : ಸನ್ಮಾನ

ಮೈಸೂರು,ಫೆ.20 : ಸರ್ವೇಶ್ವರ ನೃತ್ಯಕಲಾ ಮಂದಿರದಲ್ಲಿ ಪಂಕಜ ಪ್ರದರ್ಶಕ ಕಲೆಗಳ ಕೇಂದ್ರದ 35ನೇ ವರ್ಷದ ವಾರ್ಷಿಕೋತ್ಸವ ‘ನಿತ್ಯ ನೃತ್ಯೋತ್ಸವ ಹಾಗೂ ಜಾನಪದ ಝೆಂಕಾರ’ ಕಾರ್ಯಕ್ರಮನ್ನು ಫೆ.22ರ ಸಂಜೆ 5ಕ್ಕೆ ಜಗನ್ಮೋಹನ ಅರಮನೆಯಲ್ಲಿ ನಡೆಸಲಾಗುವುದು.

ಹಿರಿಯ ಚಿತ್ರನಟ ಜೈ ಜಗದೀಶ್ ಉದ್ಘಾಟಿಸುವರು. ವಿಜಯಲಕ್ಷ್ಮೀ ಸಿಂಗ್, ಇರುವರು. ಹಿರಿಯ ನಟಿ ಪ್ರತಿಮಾ ದೇವಿ ಅಧ್ಯಕ್ಷತೆ ವಹಿಸುವರು. ನೃತ್ಯ ಕಲಾವಿದೆ ಡಾ.ಜಮುನರಾಣಿ ಮಿರ್ಲೆ ಇವರನ್ನು ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: