ಸುದ್ದಿ ಸಂಕ್ಷಿಪ್ತ
ಮಾ.1ರಂದು ವಿದುಷಿ ವಿ ಮಾಲಿನಿಯವರಿಗೆ ಸನ್ಮಾನ
ಮೈಸೂರು,ಫೆ.20 : ಭಾರತ ವಂಡರ್ ಬುಕ್ ಆಫ್ ರೆಕಾರ್ಡ್ ಇಂಟರ್ ನ್ಯಾಷನಲ್ ಲಂಡನ್ ನ ಬಿಂಗಿ ನರೇಂದ್ರಗೌಡ ಸಂಸ್ಥೆಯಿಂದ ಹರಿಕಥಾ ವಿದುಷಿ ವಿ.ಮಾಲಿನಿರವರಿಗೆ ಸನ್ಮಾನವನ್ನು ಮಾ.1ರ ಸಂಜೆ 6ಕ್ಕೆ ಇಟ್ಟಿಗೆಗೂಡಿನ ರೇಣುಕಾದೇವಿ ಕರಗ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಅರಮನೆ ಪುರೋಹಿತರಾದ ಮಣಿ ದೀಕ್ಷಿತ್, ಹರಿ ದೀಕ್ಷಿತ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ವಿದ್ಯಾಸಾಗರ ಕದಂಬ ಇವರುಗಳು ಮುಖ್ಯ ಅತಿಥಿಗಳಾಗಿದ್ದಾರೆ. (ಕೆ.ಎಂ.ಆರ್)