ಸುದ್ದಿ ಸಂಕ್ಷಿಪ್ತ

ಥೈರಾಯಿಡ್ ತಪಾಸಣಾ ಶಿಬಿರ.22.

ಮೈಸೂರು,ಫೆ.20 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.22ರಂದು ಬೆಳಗ್ಗೆ 10 ರಿಂದ 2ರವರೆಗೆ ಥೈರಾಯಿಡ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ತಪಾಸಣಾ ಶಿಬಿರದಲ್ಲಿ ಕನ್ಸಲ್ಟೆಂಟ್ ಇಂಟರ್ ವೆನ್ಯನಲ್ ರೇಡೈಯಾಜಿಲಜಿಸ್ಟ್ ರೊಂದಿಗೆ ಸಮಾಲೋಚನೆಯನ್ನು ಏರ್ಪಡಿಸಲಾಗಿದೆ. ವಿವರಗಳಿಗೆ ಮೊ.ಸಂ. 95380 52378 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: