ಸುದ್ದಿ ಸಂಕ್ಷಿಪ್ತ

ಫೆ.24ರಂದು ಪ್ರವಚನ ಸಮಾರೋಪ ಸಮಾರಂಭ

ಮೈಸೂರು,ಫೆ.21 : ಕೃಷ್ಣರಾಜನಗರ ವೇದಾಂತಭಾರತೀ ಸಂಸ್ಥೆಯು ಫೆ.18 ರಿಂದ 24ರವರೆಗೆ ಜಿಲ್ಲೆಯ 25 ಕೇಂದ್ರಗಳಲ್ಲಿ ಭಾಷ್ಯಾಮೃತವಾಹಿನೀ ಎಂಬ ಪನಿಷತ್ ಭಾಷ್ಯ ಪ್ರವಚನ ಸಪ್ತಾಹದ ಸಮಾರೋಪವು ಫೆ.24ರ ಬೆಳಗ್ಗೆ 10.30ಕ್ಕೆ ಎನ್.ಐ.ಇ. ವಿದ್ಯಾಸಂಸ್ಥೆ ಡೈಮಂಡ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಶ್ರೀಶಂಕರಭಾರತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಹಾರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಡಾ.ಎಸ್.ಮುರಳಿ ಮುಖ್ಯ ಅತಿಥಿಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: