ಸುದ್ದಿ ಸಂಕ್ಷಿಪ್ತ

ಚಲನಚಿತ್ರ ಪ್ರದರ್ಶನ ನಾಳೆ      

ಮೈಸೂರು, ಫೆ.21: ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರಾಂಗದ ಚಲನಚಿತ್ರ ವಿಭಾಗದಿಂದ ನಾಳೆ ( 22) ರಂದು ಹೆಬ್ಬಾಳಿನ ಹೊರ ರಿಂಗ ರಸ್ತೆಯಲ್ಲಿರುವ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ  ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮವರ್ಷಾಚರಣೆಯ ಅಂಗವಾಗಿ ಚಲನಚಿತ್ರಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಲೆಕ್ಕಾಧಿಕಾರಿ ಆರ್. ರಾಜೇಶ್ವರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಕೆ.ಎಂ.ಆರ್)

Leave a Reply

comments

Related Articles

error: