
ಕರ್ನಾಟಕ
ಕೆಎಸ್ಓಯು: ಫೆಬ್ರವರಿ 24ರಿಂದ ಸಮಾಲೋಚನ ಕಾರ್ಯಕ್ರಮ
ಮಂಡ್ಯ (ಫೆ.23): 2018-19ನೇ ಕರಾಮುವಿ ಮಂಡ್ಯ ಪ್ರಾದೇಶಿಕ ಕೇಂದ್ರದಲಿ ಶೈಕ್ಷಣಿಕ ಸಾಲಿನ ಪ್ರಥಮ ಬಿ.ಎ/ಬಿ.ಕಾಂ ಕೋರ್ಸ್ಗಳಿಗರ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಫೆಬ್ರವರಿ 24 ರಿಂದ ಮೇ 2019 ರವರೆಗೂ ಎಲ್ಲಾ ಭಾನುವಾರ ಹಾಗೂ ಇತರೆ ಎಲ್ಲಾ ಇತರೆ ಇಲ್ಲಾ ಸರ್ಕಾರಿ ರಜಾದಿನಗಳಂದು ವಾರಂತ್ಯ ಸಮಾಲೋಚನ ತರಗತಿಗÀಳನ್ನು ಹೆಚ್.ಕೆ ವೀರಣ್ಣಗೌಡ ಕಾಲೇಜು ಮದ್ದೂರಿನಲ್ಲಿ ನಡೆಸಲಾಗುತ್ತಿದೆ.
ಸಂಬಂಧಿಸಿದ ವಿದ್ಯಾರ್ಥಿಗಳು ಕಲಿಕಾರ್ಥಿ ಸಹಾಯ ಕೇಂದ್ರ ಸಂಯೋಜನಾಧಿಕಾರಿಯ ಹತ್ತಿರ ತಮ್ಮ ಪ್ರಾಂಶುಪಾಲರ ದೂರವಾಣಿ ಸಂಖ್ಯೆ: 9448572846 ಹಾಗೂ ಕರಾಮುವಿ ಪ್ರದೇಶಿಕ ಕೇಂದ್ರದ ದೂರವಾಣಿ ಸಂಖ್ಯೆಗಳು 9964495936, 9916894579, 93415556476, 8495989462 ಕ್ಕೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)