ಸುದ್ದಿ ಸಂಕ್ಷಿಪ್ತ

ಕೃಷ್ಣೇಗೌಡನ ಆನೆ ನಾಟಕ ನಾಳೆ

ಮೈಸೂರು,ಫೆ.23 : ರಂಗಾಯಣದ ಭೂಮಿಗೀತದಲ್ಲಿ ನಾಳೆ ಸಂಜೆ 6.30ಕ್ಕೆ ಆರ್.ನಾಗೇಶ್ ಅವರ ನಿರ್ದೇಶನದ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: