ಪ್ರಮುಖ ಸುದ್ದಿ

ಪೌರಕಾರ್ಮಿಕರ ಪಾದ ತೊಳೆದು ಗೌರವಿಸಿದ ಪ್ರಧಾನಿ ಮೋದಿ

ದೇಶ(ನವದೆಹಲಿ),ಫೆ.25:- ದೇಶದ ಪ್ರಧಾನ ಸೇವಕ,   ಪ್ರಧಾನಿ ​  ನರೇಂದ್ರ ಮೋದಿಜೀಯವರು   ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಪುಣ್ಯ ಕುಂಭಮೇಳದಲ್ಲಿ ಪಾಲ್ಗೊಂಡು  ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ದೇಶಾದ್ಯಂತ ಸ್ವಚ್ಛ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ  ಪೌರ ಕಾರ್ಮಿಕರ ಪರವಾಗಿ 5 ಜನ ಪೌರಕಾರ್ಮಿಕರ ಪಾದ ತೊಳೆದು ಪ್ರತಿಯೊಬ್ಬರಿಗೂ ಶಾಲು ಹೊದೆಸಿ ಗೌರವಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: