ಮೈಸೂರು

ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ : ರಾಜ್ಯ ಸಮ್ಮೇಳನ ದಲ್ಲಿ ಪ್ರಶಸ್ತಿ ಪ್ರದಾನ

ಮೈಸೂರು,ಫೆ.26:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 34ನೇ ರಾಜ್ಯ ಸಮ್ಮೇಳನ-2019 ಶ್ರೀಕ್ಷೇತ್ರ ಸುತ್ತೂರಿನಲ್ಲಿ ಮಾರ್ಚ್ 1 ಮತ್ತು 2ರಂದು ನಡೆಯಲಿದೆ.

ಪತ್ರಕರ್ತರನೇಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿಯನ್ನು ಎಂ.ನಾಗರಾಜು, ಅಸೋಸಿಯೇಟ್ ಎಡಿಟರ್, ಪ್ರಜಾವಾಣಿ, ಬೆಂಗಳೂರು, ಎಸ್.ವಿ. ಜಯಶೀಲರಾವ್ ಪ್ರಶಸ್ತಿಯನ್ನು ಆರ್.ಕೆ. ಜೋಶಿ, ಹಿರಿಯ ಪತ್ರಕರ್ತರು, ಬೆಂಗಳೂರು, ದಿವಂಗತ. ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ (ಹಿರಿಯ ಪತ್ರಕರ್ತರಿಗೆ ನೀಡುವ ಪ್ರಶಸ್ತಿ)ಯನ್ನು ಸು.ತ.ರಾಮೇಗೌಡ, ಸಂಪಾದಕರು, ಬಯಲುಸೀಮೆ ದಿನ ಪತ್ರಿಕೆ, ಚನ್ನಪಟ್ಟಣ, ಗರುಡನಗಿರಿ ನಾಗರಾಜ್ ಪ್ರಶಸ್ತಿಯನ್ನು ಜಗನ್ನಾಥ್ ದೇಸಾಯಿ, ವರದಿಗಾರ, ವಿಜಯ ಕರ್ನಾಟಕ, ರಾಯಚೂರು, ಡಾ. ಎಂ.ಎಂ.ಕಲ್ಬುರ್ಗಿ ಪ್ರಶಸ್ತಿಯನ್ನು ತನುಜ ನಾಯಕ್, ಹಿರಿಯ ಪತ್ರಕರ್ತರು, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ, ಎಂ.ನಾಗೇಂದ್ರ ರಾವ್ ಪ್ರಶಸ್ತಿಯನ್ನು ವಾದಿರಾಜ್ ವ್ಯಾಸಮುದ್ರೆ, ಸ್ಥಾನಿಕ ಸಂಪಾದಕ, ವಿಜಯವಾಣಿ, ಕಲಬುರುಗಿ, ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿಯನ್ನು ಸಿ.ವಿ.ರಾಘವೇಂದ್ರ ರಾವ್, ಹಿರಿಯ ಪತ್ರಕರ್ತರು, ಶಿವಮೊಗ್ಗ, ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿಯನ್ನು  ವೀರೇಂದ್ರ , ವರದಿಗಾರರು, ದಿ.ಹಿಂದು, ಶಿವಮೊಗ್ಗ, ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿಯನ್ನು  (ಪತ್ರಿಕಾ ಸಂಘಟನೆಯಲ್ಲಿ ಸಲ್ಲಿಸಿದ ಪತ್ರಕರ್ತರೊಬ್ಬರಿಗೆ ನೀಡುವ ಪ್ರಶಸ್ತಿ) ಯಲ್ಲಪ್ಪ ತಳವಾರ, ವರದಿಗಾರರು, ವಿಜಯ ಕರ್ನಾಟಕ, ರಾಯಭಾಗ್, ಬೆಳಗಾಂ ಜಿಲ್ಲೆ, ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿಯನ್ನು ಅನುರಾಧ ಜಯಪ್ರಕಾಶ, ಸಂಪಾದಕಿ, ಕನ್ನಡ ಬಂಧು ದಿನಪತ್ರಿಕೆ, ಕಲಬುರುಗಿ, ಬದರಿನಾಥ ಹೊಂಬಾಳೆ ಪ್ರಶಸ್ತಿ ಯನ್ನು  (ಪ್ರತಿಭಾವಂತ ಹಿರಿಯ ಪತ್ರಕರ್ತರಿಗೆ) ಕಿಕ್ಕೇರಿ ಶ್ರೀನಿವಾಸ್, ಹಿರಿಯ ಪತ್ರಕರ್ತರು ಮೈಸೂರು, ಕಿಡಿಶೇಷಪ್ಪ ಪ್ರಶಸ್ತಿಯನ್ನು (ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರೊಬ್ಬರಿಗೆ) ವೀರೇಂದ್ರ ಹೆಚ್.ಹಿರೇಕಲ್, ಸಂಪಾದಕರು, ಪ್ರಜಾ ಪ್ರಪಂಚ ಕನ್ನಡ ದಿನಪತ್ರಿಕೆ, ಗಂಗಾವತಿ, ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿಯನ್ನು (ಅತ್ಯುತ್ತಮ ಚಲನಚಿತ್ರ ವರದಿಗೆ.) ಗಣಪತಿ, ಹಿರಿಯ ಪತ್ರಕರ್ತರು, ವಿಶ್ವವಾಣಿ, ಬೆಂಗಳೂರು, ಆರ್. ಶಾಮಣ್ಣ ಪ್ರಶಸ್ತಿಯನ್ನು ( ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ),ವಿಜಯವಾಣಿ ಕನ್ನಡ ದಿನ ಪತ್ರಿಕೆ, ಬೆಂಗಳೂರು, ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿಯನ್ನು (ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಪತ್ರಕರ್ತರೊಬ್ಬರಿಗೆ) ಬಿ.ಜೆ.ಗೋಪಾಲಕೃಷ್ಣ ಬಾಳು, ಸಂಪಾದಕರು, ನಾಡಸಹ್ಯಾದ್ರಿ, ಹಾಸನ, ಕೆ.ಎನ್. ಸುಬ್ರಮಣ್ಯ ಪ್ರಶಸ್ತಿಯನ್ನು ಕೆ.ವಿ.ಪರಮೇಶ್, ಸಹಾಯಕ ಸಂಪಾದಕ, ಸಂಯುಕ್ತ ಕರ್ನಾಟಕ, ಬೆಂಗಳೂರು, ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿಯನ್ನು (ರಾಷ್ಟ್ರಪ್ರೇಮ ಕುರಿತ ಅತ್ಯುತ್ತಮ ಲೇಖನಕ್ಕೆ), ದು.ಗು.ಲಕ್ಷಣ್, ಹಿರಿಯ ಪತ್ರಕರ್ತರು, ಹೊಸ ದಿಗಂತ, ಬೆಂಗಳೂರು, ಅತ್ಯುತ್ತಮ ವರದಿ(ಲೇಖನ)ಗಳಿಗೆ ಕೆಯುಡಬ್ಲ್ಯುಜೆ ನೀಡುವ ಪ್ರಶಸ್ತಿಗಳಲ್ಲಿ  ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)  ಇಮಾಂಬಿ. ಚಾ.ನದಾಫ್, ಬೇವಿನಕೊಪ್ಪ ಗ್ರಾಮ, ಬೆಳಗಾಂ ಜಿಲ್ಲೆ, ಪಟೇಲ್ ಬೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ, ಗಂಗಾಧರ್ ವಿ.ರೆಡ್ಡಿಹಳ್ಳಿ, ವರದಿಗಾರ, ಪ್ರಜಾವಾಣಿ, ಮಧುಗಿರಿ, ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ) ಗೋವಿಂದರಾಜು, ವರದಿಗಾರರು, ವಿಜಯವಾಣಿ, ಬೆಂಗಳೂರು, ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) ಹರೀಶ್ ಬೇಲೂರು, ವರದಿಗಾರ, ವಿಜಯವಾಣಿ, ಬೆಂಗಳೂರು, ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ), ಬಾಲಚಂದ್ರ ರೂಗಿ, ವರದಿಗಾರ, ವಿಜಯ ಕರ್ನಾಟಕ, ವಿಜಯಪುರ, ಖಾದ್ರಿ ಶಾಮಣ್ಣ ಪ್ರಶಸ್ತಿ (ಸುದ್ದಿ ವಿಮರ್ಶೆ ), ಕೆ.ಎಂ.ಶಿವರಾಜು, ಹಿರಿಯ ಪತ್ರಕರ್ತರು, ಬೆಂಗಳೂರು, ಮಂಗಳ ಎಂ. ಸಿ. ವರ್ಗೀಸ್ ಪ್ರಶಸ್ತಿ (ವಾರ ಪತ್ರಿಕೆಗೆ ಮೀಸಲು), ಗಣಂಗೂರು ನಂಜೇಗೌಡ, ಹಿರಿಯ ಪತ್ರಕರ್ತರು, ಶ್ರೀರಂಗಪಟ್ಟಣ, ಮಂಡ್ಯ, ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) ರಾಮಣ್ಣ ಚಿನ್ನಪ್ಪ ನಗ್ಗಿ. ಛಾಯಾಗ್ರಾಹಕ, ಗದಗ, ಆರ್. ಎಲ್. ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ) ಕುಂದೂರು ಉಮೇಶ್ ಭಟ್, ಸ್ಥಾನಿಕ ಸಂಪಾದಕ, ವಿಜಯ ಕರ್ನಾಟಕ, ವಿಜಯಪುರ, ಆರ್. ಎಲ್ .ವಾಸುದೇವರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ) ವಿಘ್ನೇಶ್ ಭೂತನಕಾಡು, ವರದಿಗಾರ, ಕನ್ನಡ ಪ್ರಭ, ಮಡಿಕೇರಿ, ಬಿ. ಜಿ. ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತು) ಅರುಣ್ ಯಾದವಾಡ, ಪತ್ರಕರ್ತ, ಬಾಗಲಕೋಟೆ, ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಲಕ್ಷ್ಮೀಮಚ್ಚಿನ, ವರದಿಗಾರ, ಉದಯವಾಣಿ, ಕುಂದಾಪುರ, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ) ಆರ್. ಮಂಜುನಾಥ್, ಪ್ರಜಾವಾಣಿ, ಬೆಂಗಳೂರು, ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ೞರಾಯರ ಸ್ಮಾರಕ ಪ್ರಶಸ್ತಿ (ಹಾಸ್ಯ ಲೇಖನಕ್ಕೆ) ಘನಶಾಮ, ಹಿರಿಯ ಪತ್ರಕರ್ತರು, ಪ್ರಜಾವಾಣಿ, ಬೆಂಗಳೂರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ,ವೈ.ಎಸ್.ಎಲ್.ಸ್ವಾಮಿ, ಮುಖ್ಯ ವರದಿಗಾರ, ಸಂಜೆವಾಣಿ, ಬೆಂಗಳೂರು,ತುರುವನೂರು ಮಂಜುನಾಥ್, ಸಂಪಾದಕರು, ಕೆಂಧೂಳಿ, ಬೆಂಗಳೂರು ಶ್ಯಾಮ್ ಹೆಬ್ಬಾರ್, ವರದಿಗಾರ, ನ್ಯೂಸ್ 18, ಬೆಂಗಳೂರು ಇವರನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: